#RChandru #DirectorDiary
ಚಿತ್ರರಂಗದಲ್ಲಿ ತಾವು ನಡೆದು ಬಂದ ಹಾದಿ ಮತ್ತು ಆರಂಭದ ಕಷ್ಟದ ದಿನಗಳ ಬಗ್ಗೆ ನಿರ್ದೇಶಕ ಆರ್ ಚಂದ್ರು ಫಿಲ್ಮಿಬೀಟ್ ಕನ್ನಡದೊಂದಿಗೆ ಡೈರೆಕ್ಟರ್ ಡೈರಿ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.
Sandalwood Director, Producer R Chandru shared his life journey with Filmibeat Kannada's Directors Diary special episode.